Come Dear Bee Come - Poetry Event

  • When: Sun, 01 Nov 2026 · 5:00 PM – 6:00 PM
  • Where: Turning Pages, Plot 108, Jakkur Rd, MCECHS Layout Phase 2, Jakkur, Bengaluru, Karnataka 560064
  • Tickets: Free
  • For: Adults, Kids

Madhav Ajjampur is a writer and translator. His book – *The Pollen waits on Tiptoe* – contains his English translations of selected poems by Da Ra Bendre. Join us on the evening of Kannada Rajyotsava (Nov 1) to listen to and enjoy the strains of Bendre's unparalleled euphony – in recitation and song.

ಲೇಖಕರು ಮತ್ತು ಅನುವಾದಕರು ಆದ ಮಾಧವ್ ಅಜ್ಜಂಪುರ್, ಅನೇಕ ವರ್ಷಗಳಿಂದ ಬೇಂದ್ರೆಯವರ ಕಾವ್ಯವನ್ನು ಆಂಗ್ಲ ಭಾಷೆಯಲ್ಲಿ ತರುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದಾರೆ. ಅದರ ಫಲವಾಗಿ "*The Pollen Waits On Tiptoe*" ಎಂಬ ಪುಸ್ತಕವನ್ನೂ ಹೊರತಂದಿದ್ದಾರೆ. ಈ ಕನ್ನಡ ರಾಜ್ಯೋತ್ಸವದ ಸಂಜೆ (Nov 1), ಅವರು ಬೇಂದ್ರೆ ಕಾವ್ಯದ ಅಸದೃಶ ನಾದವನ್ನು ಹಾಡು ಮತ್ತು ವಾಚನದ ಮೂಲಕ ಪ್ರಸ್ತುತಪಡಿಸುವವರು. ಬನ್ನಿ – ಕಿವಿಯಾಗಿ, ಸವಿಯಿರಿ.

Reserve your seat · All events